ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್ ತಲುಪಿದ ಇಂಗ್ಲೆಂಡ್

ಅಲ್ ಖೋರ್ (ಕತಾರ್), ಡಿ.5- ಕಳೆದ ರಾತ್ರಿ ಇಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಸೆನೆಗಲ್ ವಿರುದ್ದ ಗೆಲುವು ಸಾಧಿಸಿ ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್‍ಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಅಲ್ ಬೇಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರತಿ ಹಂತದಲ್ಲೂ ಎದುರಾಳಿ ಸೆನೆಗಲ್ ಆಟಗಾರರಿಗೆ ವಿರಮಿಸಲು ಅವಕಾಶ ನೀಡದೆ ಆಕ್ರಮಣಕಾರಿ ಆಟದ ಮೂಲಕ ಯುವ ಇಂಗ್ಲೆಂಡ್ ಪಡೆ 3-0 ಗೋಲುಗಳ ಅಂತರದಿಂದ ದೊಡ್ಡ ಗೆಲುವು ದಾಖಲಿಸಿತು. ಮೊದಲಿಗೆ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಮೊದಲ ಗೋಲು […]