ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ : ಕಪಿಲಾ-ಅರ್ಜುನ್ ಕ್ವಾಟರ್ ಫೈನಲ್‍ಗೆ

ಟೋಕಿಯೊ, ಆ.25-ಇಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿ ಧ್ರುವ್ ಕಪಿಲಾ ಮತ್ತು ಎಂಆರ್ ಅರ್ಜುನ್ ಅವರು ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ. ಇಂದು ನಡೆದ ರೊಮಾಂಚಕಾರಿ ಪಂದ್ಯದಲ್ಲಿ ಸಿಂಗಾಪುರದ ಟೆರಿರ್ ಹೀ ಮತ್ತು ಲೋಹ್ ಕೀನ್ ಹೀನ್ ಚೊಡಿ ವಿರುದ್ಧ ಜಯ ಸಾಧಿಸಿ ಕ್ವಾಟರ್‍ಫೈನಲ್ ತಲುಪಿದೆ. 58 ನಿಮಿಷಗಳ ಕಾಲ ಕಠಿಣ ಹೊರಾಟದಲ್ಲಿ ಭಾರತದ ಜೋಡಿಯು ಅದ್ಬುತ ಪ್ರದರ್ಶನ ಎಲ್ಲರನ್ನು ಚಕಿತಗೊಳಿಸಿ ಮೊದಲ (18-21 ,21-15 ,21-16 ) ಸೆಟ್ ಸೋತರು ಉಳಿದ […]