ಬ್ರೇಕಿಂಗ್ : ನಂದಿನಿ ಹಾಲಿನ ಪರಿಷ್ಕರಣೆ, ರೈತರಿಗೆ ಬಂಪರ್

ಬೆಂಗಳೂರು,ನ.14- ಆರ್ಥಿಕ ನಷ್ಟ ಹಾಗೂ ಪೈಪೋಟಿಯ ಸನ್ನಿವೇಶವನ್ನು ನಿರ್ವಹಿಸುವ ಸಲುವಾಗಿ ಕೆಎಂಎಫ್ ಹಾಲಿನ ದರವನ್ನು ಪರಿಷ್ಕರಣೆ ಮಾಡಿದ್ದು, ಹೆಚ್ಚಳವಾದ ಹಣವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ. ಕೆಎಂಎಫ್ ಸೇರಿದಂತೆ ಸರ್ಕಾರಿ ಹಾಲು ಒಕ್ಕೂಟಗಳು ಪ್ರತಿ ಲೀಟರ್‍ಗೆ ಸರಾಸರಿ 3 ರೂ.ಗಳಂತೆ ಏರಿಕೆ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತಿದೆ. ರೈತರ ಬಹುದಿನಗಳ ಬೇಡಿಕೆಯಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಏರಿಕೆ ಮಾಡಲಾಗಿದೆ.ಇನ್ನು ಮುಂದೆ ನಂದಿನಿ ಹಾಲು ಮತ್ತು ಮೊಸರಿನ ದರವು ಪ್ರತಿ ಲೀಟರ್‍ಗೆ 3 […]