ರೇಸ್-ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಇಬ್ಬರ ಸೆರೆ

ಬೆಂಗಳೂರು,ಡಿ.7- ರೇಸ್ ಬೆಟ್ಟಿಂಗ್ ಮತ್ತು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ 1.53 ಲಕ್ಷ ರೂ. ಹಣ ಹಾಗೂ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನಪಾಳ್ಯ ಬಸ್ ನಿಲ್ದಾಣ ಹತ್ತಿರದ ಪೆಟ್ಟಿಗೆ ಅಂಗಡಿಯೊಂದರ ಮುಂಭಾಗ ಪುಟ್ಪಾತ್ ನಲ್ಲಿ ವ್ಯಕ್ತಿಯೊಬ್ಬ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದನು. ಆತ ತನ್ನ ಮೊಬೈಲ್‍ನ ವಾಟ್ಸಾಪ್ ನಲ್ಲಿ ರೇಸ್ ಬೆಟ್ಟಿಂಗ್ ಆಡುವ ಪಂಟರುಗಳ ಬಿಎಸ್‍ಆರ್ ಫ್ರೆಂಡ್ಸ್ ಎಂಬ ಗ್ರೂಪ್‍ನ್ನು ತೆರೆದು ಆ ಗ್ರೂಪ್ ಮೂಲಕ ರೇಸ್ ಬೆಟ್ಟಿಂಗ್ […]
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್ ಸಿಂಗ್..?
ನವದೆಹಲಿ,ಸೆ.29-ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ರ್ಪಧಿಸಲು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನಾಮಪತ್ರ ಪಡೆದುಕೊಂಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳ ಸಲ್ಲಿಕೆಯಾಗಲಿದೆ. ಅ.1ರಂದು ನಾಮಪತ್ರಗಳ ಪರಿಶೀಲನೆಯಾಗಲಿದ್ದು, ನಾಮಪತ್ರ ಹಿಂಪಡೆಲು ಅ.8 ಕೊನೆಯ ದಿನವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ ಅ.17ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅ.19ರಂದು ಫಲಿತಾಂಶ ಪ್ರಕಟವಾಗಲಿದೆ. ಪಕ್ಷದ ನೂತನ ಅಧಿನಾಯಕನ ಆಯ್ಕೆಗಾಗಿ ನಡೆಯುತ್ತಿರುವ ಈ […]
ನನ್ನ ಯೋಚನೆಗಳು ಸರಿ ಇವೆ, ಪ್ರಧಾನಿ ಸ್ಪರ್ಧೆಯಲ್ಲಿ ಮುಂದುವರೆಯುತ್ತೇನೆ : ರಿಷಿ ಸುನಕ್
ಲಂಡನ್, ಆ.19- ಪಕ್ಷದ ಮತದಾರರ ಸಮೀಕ್ಷೆಗಳು ತಮ್ಮ ಪ್ರತಿಸ್ರ್ಪಧಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್‍ಗೆ ದೃಢವಾದ ಮುನ್ನಡೆ ನೀಡುತ್ತಿರುವಾಗಲೂ, ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಅಭಿಯಾನದಲ್ಲಿ ಮುಂದುವರಿಯಲು ಬಯಸುವುದಗಿ ಬ್ರಿಟಿಷ್ ಪ್ರಧಾನಿ ಹುದ್ದೆಯ ಆಕಾಂಕ್ಷಿ ರಿಷಿ ಸುನಕ್ ಹೇಳಿದ್ದಾರೆ. ಖಾಸಗಿ ಚಾನೆಲ್ ಐಟಿವಿಯ ದಿಸ್ ಮಾರ್ನಿಂಗ್ ಕಾರ್ಯಕ್ರಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭಾರತೀಯ ಮೂಲದ ಮಾಜಿ ಚಾನ್ಸಲರ್ ರಿಷಿ ಸುನಕ್, ತಮ್ಮ ಪ್ರತಿಸ್ರ್ಪಧಿ ಲಿಜ್ ಟ್ರಸ್ ಅವರು ನೀಡುತ್ತಿರುವ ತ್ವರಿತ ತೆರಿಗೆ ಕಡಿತ ಯೋಜನೆಗಳು ಹಣದುಬ್ಬರವನ್ನು ಹೆಚ್ಚಿಸುತ್ತವೆ. ಇದನ್ನು […]
ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ
ಲಂಡನ್ ಜುಲೈ 19 – ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ ಮುಂದುವರೆದಿದ್ದು, ಮೂರನೇ ಸುತ್ತಿನಲ್ಲಿ 115 ಮತಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಕಳೆದ ವಾರದಿಂದ ಆರಂಭವಾಗಿರುವ ಮತದಾನ ಪ್ರಕ್ರಿಯೆಯಲ್ಲಿ 42 ವರ್ಷದ ಸುನಕ್ ಸತತವಾಗಿ ನಂ 1ಸ್ಥಾನದಲ್ಲಿದ್ದಾರೆ ಈಗ ಸ್ಪರ್ಧೆ ಕುತೂಹಲ ಘಟಕ್ಕೆ ಬರಲಿದ್ದು ಈಗ ಕೇವಲ ನಾಲ್ಕು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಇಬ್ಬರು ಅಂತಿಮ ಹೋತಕ್ಕೆ ಬರಲಿದ್ದಾರೆ. ಮೂರನೇ ಸುತ್ತಿನ ಮತದಾನದಲ್ಲಿ ಸಚಿವ ಪೆನ್ನಿ ಮೊರ್ಡಾಂಟ್ 82 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ […]
ಬ್ರಿಟನ್ ಪ್ರಧಾನಿ ಸ್ಪರ್ಧೆ, ಮುನ್ನಡೆ ಕಾಯ್ದುಕೊಂಡ ರಿಷಿ ಸುನಕ್
ಲಂಡನ್.ಜು.14- ತೀವ್ರ ಕುತೂಹಲ ಕೆರಳಿಸಿರುವ ಬ್ರಿಟನ್ ನೂತನ ಪ್ರಧಾನ ಮಂತ್ರಿಸ್ಪರ್ಧೆಯಲ್ಲಿ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ಸಂಸದರ ಮೊದಲ ಸುತ್ತಿನ ಮತದಾನದಲ್ಲಿ 88 ಮತಗಳನ್ನು ಗಳಿಸುವ ಮೂಲಕ ತಮ್ಮ ಮುನ್ನಡೆಯನ್ನು ವಿಸ್ತರಿಸಿದ್ದಾರೆ. ಪ್ರಸ್ತುತ ಇದು ಮತಪಟ್ಟಿಯಲ್ಲಿ ಎಂಟು ರಿಂದ ಆರು ಅಭ್ಯರ್ಥಿಗಳಿಗೆ ನಿರ್ಗಮಿಸುವ ಹಂತ ಸಮೀಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಮೂಲದ ಮತ್ತೊಬ್ಬ ಅಭ್ಯರ್ಥಿ, ಅಟಾರ್ನಿ ಜನರಲ್ ಸುಯೆಲ್ಲೇ ಬ್ರೆವರ್ಮನ್ ಅವರು 32 ಮತಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ, ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ (67 ಮತಗಳು), […]