ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾರಾಮ್, ಅಭಿಷೇಕ್
ಬೆಂಗಳೂರು, ಅ.3- ಚಂದನವನದಲ್ಲಿ ಇಂದು ಮತ್ತೆ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಡಿಂಪಲ್ ಕ್ವೀನ್ ರಚಿತಾರಾಮ್ ತಮ್ಮ 30ನೆ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರೆ, ಯಂಗ್ ರೆಬೆಲ್‍ಸ್ಟಾರ್ ಅಭಿಷೇಕ್ ಅಂಬರೀಷ್ ಅವರು 28ನೆ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟ ಹಾಗೂ ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಲೆಂದೇ ನಿನ್ನೆ ಮಧ್ಯರಾತ್ರಿಯೇ ರಾಜೇಶ್ವರಿನಗರದ ರಚಿತಾರಾಮ್ ಮತ್ತು ಜಯನಗರದ ಅಭಿಷೇಕ್ ಅಂಬರೀಷ್ ಅವರ ಮನೆಗಳ ಮುಂದೆ ಅಭಿಮಾನಿಗಳು ಹೂವು, ವಿವಿಧ ಮಾದರಿಯ ಕೇಕ್‍ಗಳೊಂದಿಗೆ ಜಮಾಯಿಸಿದ್ದರು. ತಮ್ಮ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ […]