10 ರೂ.ಗೆ ಬಡವರ ಹೊಟ್ಟೆ ತುಂಬಿಸಲಿವೆ ರಾಧಾಕೃಷ್ಣ ಮೊಬೈಲ್ ಫುಡ್ ಕ್ಯಾಂಟೀನ್

ಬೆಂಗಳೂರು,ಜ.2-ಬಡವರ ಪಾಲಿಗೆ ಅಮೃತವಾದ ರಾಧಕೃಷ್ಣ ಮೊಬೈಲ್ ಫುಡ್ ಕ್ಯಾಂಟೀನ್ ಇಂದಿನಿಂದ ಆರಂಭಗೊಂಡಿದೆ. ಬಸವನಗುಡಿ ಜನರ ಹಸಿವು ನೀಗಿಸುವ ಬಡವರ ಪಾಲಿನ ಅಮೃತ ವಾದ ರಾಧಕೃಷ್ಣ ಫುಡ್‍ನ ಮೂರು ಮೊಬೈಲ್ ಕ್ಯಾಂಟೀನ್‍ಗಳನ್ನು ಇಂದು ಲೋಕರ್ಪಣೆಗೊಳಿಸಲಾಯಿತು. ಶಾಸಕ ರವಿಸುಬ್ರಮಣ್ಯ, ಮಾಜಿ ಉಪ ಮಹಾಪೌರ ಲಕ್ಷ್ಮೀನಾರಾಯಣ್ ಮತ್ತು ರಾಧಾಕೃಷ್ಣ ಫುಡ್ ಕ್ಯಾಂಟೀನ್ ಮಾಲೀಕರಾದ ಗಿರೀಶ್, ಲೋಕೇಶ್ ಅವರುಗಳು ಮೊಬೈಲ್ ಕ್ಯಾಂಟೀನ್‍ಗಳನ್ನು ಉದ್ಘಾಟಿಸಿದರು. ಇಂದು ಉದ್ಘಾಟನೆಗೊಂಡಿರುವ ರಾಧಾಕೃಷ್ಣ ಫುಡ್ ಮೊಬೈಲ್ ಕ್ಯಾಂಟೀನ್‍ಗಳು ಸ್ವಾಷ್ಟ ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನು ಅತ್ಯಂತ ಕಡಿಮೆ ಬೆಲೆಗೆ […]