ನವರಸ ನಾಯಕನಿಗೆ 60ರ ಸಂಭ್ರಮ

ಬೆಂಗಳೂರು, ಮಾ. 17- ನಟ ಹಾಗೂ ರಾಜ್ಯಸಭಾ ಸದಸ್ಯ ನವರಸ ನಾಯಕ ಜಗ್ಗೇಶ್‍ಗೆ ಇಂದು 60 ರ ಜನ್ಮ ದಿನದ ಸಂಭ್ರಮ. ಚಿತ್ರರಂಗ ಹಾಗೂ ರಾಜಕೀಯ ಅಂಗಳದಲ್ಲಿ ಸದಾ ಬ್ಯುಸಿಯಾಗಿರುವ ಸ್ನೇಹಜೀವಿ ಜಗ್ಗೇಶ್ ಅವರು ಅಪ್ಪಟ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಪತ್ನಿ ಪರಿಮಳಾ ಹಾಗೂ ಕುಟುಂಬ ಸದಸ್ಯರೊಂದಿಗೆ ಮಂತ್ರಾಲಯದಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. 60ರ ಸಂವತ್ಸರದ ಜನ್ಮದಿನದ ಸಂಭ್ರಮದಲ್ಲಿರುವ ಚಂದನವನದ ನವರಸ ನಾಯಕನಿಗೆ ಸಿನಿಮಾ ರಂಗ ಹಾಗೂ ರಾಜಕೀಯರಂಗದ […]