ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಯಲ್ಲೂ ಧರ್ಮ ದಂಗಲ್

ಬೆಂಗಳೂರು,ಡಿ.1- ಧರ್ಮ ದಂಗಲ್ ತಿಕ್ಕಾಟ ಇನ್ನು ಮುಂದುವರೆದಿದೆ. ಹಿಂದೂಗಳು ನಡೆಸುವ ಜಾತ್ರ ಮಹೋತ್ಸಗಳಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಕೆಲವು ಹಿಂದೂಪರ ಸಂಘಟನೆಗಳು ಒತ್ತಾಯಿಸುತ್ತಲೆ ಇವೆ. ಬಸವನಗುಡಿ ಕಡಲೆಕಾಯಿ ಪರಿಷೆ ಹಾಗೂ ವಿವಿಪುರಂ ಸುಬ್ರಮಣ್ಯಸ್ವಾಮಿ ರಥೋತ್ಸವದ ಸಂದರ್ಭದಲ್ಲೂ ಅನ್ಯಧರ್ಮಿಯರ ವ್ಯಾಪಾರ ವಹಿವಾಟು ನಿರ್ಬಂಧಕ್ಕೆ ಒತ್ತಾಯ ಕೇಳಿಬಂದಿತ್ತು. ಇದೀಗ ಈ ಧರ್ಮ ದಂಗಲ್ ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಗೂ ವಿಸ್ತರಿಸಿದೆ. ಇತಿಹಾಸ ಪ್ರಸಿದ್ಧ ರಾಗಿ ಗುಡ್ಡ ಆಂಜನೇಯಸ್ವಾಮಿ ದೇವರ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದ್ದು, ಜಾತ್ರೆಯಲ್ಲಿ […]