ರಾಜೀವ್ ಗಾಂಧಿ ವಿವಿಯ ಸರ್ವಾಧಿಕಾರಿ ಧೋರಣೆಗೆ ವಿದ್ಯಾರ್ಥಿಗಳು ಹೈರಾಣು

ಬೆಂಗಳೂರು, ಜ.25- ಕೋವಿಡ್ ಡ್ಯೂಟಿಯನ್ನು ಕಡ್ಡಾಯವಾಗಿ ಮಾಡಬೇಕು, ಇನ್ನೊಂದೆಡೆ ಪರೀಕ್ಷೆಗೂ ಸಿದ್ಧರಾಗಬೇಕು ಎಂಬ ಒತ್ತಡ ಹೇರುವ ಮೂಲಕ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಗಳಿಗೆ ಕಿರುಕುಳ ನೀಡುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ. ವಿಶ್ವವಿದ್ಯಾಲಯದ ಸರ್ವಾಧಿಕಾರಿ ಧೋರಣೆ ಮತ್ತು ಅಮಾನವೀಯ ನಡವಳಿಕೆಯಿಂದ ವಿದ್ಯಾರ್ಥಿಗಳು ಹೈರಾಣಾಗಿ ಹೋಗಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಹುದ್ದ ಮೇಲಿನ ಹಗ್ಗ ಜಗ್ಗಾಟದ ಜಂಜಟಗಳ ಸಿಟ್ಟನ್ನು ಅಕಾರಿಗಳು ವಿದ್ಯಾರ್ಥಿಗಳ ಮೇಲೆ ತೀರಿಸಿ ಕೊಳ್ಳುತ್ತಿದ್ಧಾರೆ ಎಂಬ ಟೀಕೆಗಳು ಕೇಳಿ ಬಂದಿವೆ. ವೈದ್ಯಕೀಯ […]