ಮೈಸೂರು : ಬಿಜೆಪಿ ಮುಖಂಡ ರಾಜು ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಮೈಸೂರು, ಆ.20- ಬಿಜೆಪಿ ಮುಖಂಡ ರಾಜು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದು, ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಮೂಲತಃ ಹುಣಸೂರಿನವನಾದ ಶಾಂತಿನಗರದ ಅಬೀದ್ಪಾಷ(34), ಕಲ್ಯಾಣಗಿರಿಯ ಅಯೂಬ್ಖಾನ್(27),

Read more