ರಾಜ್ಯಸಭೆ ಫಲಿತಾಂಶದಿಂದ ಬಿಜೆಪಿಯ ‘ಬಿ’ ಟೀಮ್ ಯಾರೆಂದು ಗೊತ್ತಾಗುತ್ತೆ ; ಹೆಚ್ಡಿಕೆ
ಬೆಂಗಳೂರು,ಜೂ.10- ರಾಜ್ಯಸಭೆ ಚುನಾವಣೆ ಫಲಿತಾಂಶ ಇಂದು ಸಂಜೆ ಹೊರಬೀಳುತ್ತಿದ್ದಂತೆ ಬಿಜೆಪಿಯ ಬಿ ಟೀಂ ಯಾರೆಂಬುದು ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
Read more