ಕಾರಿನ ಗಾಜು ಒಡೆದು ಕಳವು ಮಾಡುತ್ತಿದ್ದ ರಾಮ್‍ಜೀ ಗ್ಯಾಂಗ್‍ನ ಇಬ್ಬರು ಅಂದರ್

ಬೆಂಗಳೂರು,ಆ.5- ಗಮನವನ್ನು ಬೇರೆ ಕಡೆ ಸೆಳೆದು ಕ್ಷಣಾರ್ಧದಲ್ಲಿ ಕಾರು ಗಾಜುಗಳನ್ನು ಒಡೆದು ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ರಾಮ್‍ಜೀ ನಗರ ಗ್ಯಾಂಗ್‍ನ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿ 1.10 ಲಕ್ಷ ನಗದು ಸೇರಿದಂತೆ 11 ಲಕ್ಷ ರೂ. ಮೌಲ್ಯದ ಲ್ಯಾಪ್‍ಟಾಪ್‍ಗಳು, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಟರಾಜ್ ಮತ್ತು ಗೋಕುಲ್ ಬಂತ ಆರೋಪಿಗಳು. ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ಗಮನಿಸಿ ಮಾಲೀಕರ ಗಮನವನ್ನು ಬೇರೆ ಕಡೆ […]