ಬಿಜೆಪಿಗರನ್ನು ಕೆರಳಿಸಿದ ಮೋದಿ ವಿರುದ್ಧದ ರಾಂಧವಾ ಹೇಳಿಕೆ

ಜೈಪುರ,ಮಾ.14- ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರಸ್ ಮುಖಂಡ ಸುಖ್‍ಜಿಂದರ್ ಸಿಂಗ್ ರಾಂಧವಾ ನೀಡಿರುವ ಹೇಳಕೆ ಬಿಜೆಪಿ ಪಕ್ಷವನ್ನು ಕೆರಳಿಸಿದೆ. ನಾನು ಎಲ್ಲಾ ನಾಯಕರನ್ನು ಒತ್ತಾಯಿಸುತ್ತಿದ್ದೇನೆ – ನಿಮ್ಮೊಳಗೆ ಜಗಳವಾಡುವುದನ್ನು ನಿಲ್ಲಿಸಿ ಮತ್ತು ಮೋದಿಯನ್ನು ಮುಗಿಸಲು ಯೋಚಿಸಿ ಮೋದಿಯನ್ನು ಮುಗಿಸಿದರೆ ಹಿಂದುಸ್ಥಾನ ಉಳಿಯಬಹುದು. ಮೋದಿ ಇದ್ದರೆ ಹಿಂದುಸ್ತಾನ ಮುಗಿದೇ ಹೋಯಿತು,” ಎಂದು ಸುಖ್‍ಜಿಂದರ್ ಸಿಂಗ್ ರಾಂಧವಾ ಹೇಳಿದ್ದರು. ರಾಹುಲ್‍ಗಾಂಧಿ ಅವರು ದೇಶದ ಮಾನವನ್ನು ವಿದೇಶದಲ್ಲಿ ತೆಗೆದ ಹಾಗೆ ಅವರದೆ ಪಕ್ಷದ ಮುಖಂಡ ಸುಖ್‍ಜಿಂದರ್‍ಸಿಂಗ್ ಮೋದಿ ವಿರುದ್ಧ […]