ಯುವರಾಜ್‍ಸಿಂಗ್ ಭರ್ಜರಿ ಬೌಲಿಂಗ್, ಕರ್ನಾಟಕ 481 ರನ್‍ಗಳಿಗೆ ಅಲೌಟ್
ಚೆನ್ನೈ, ಫೆ. 18- ರೈಲ್ವೇಸ್ ಬೌಲರ್ ಯುವರಾಜ್‍ಸಿಂಗ್ (5 ವಿಕೆಟ್)ರ ಮಾರಕ ಬೌಲಿಂಗ್ ಎದುರು ದಿಟ್ಟವಾಗಿ ಬ್ಯಾಟಿಂಗ್ ನಡೆಸಿದ ಕರ್ನಾಟಕದ ಬ್ಯಾಟ್ಸ್‍ಮನ್‍ಗಳು ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ 481 ರನ್‍ಗಳನ್ನು ಗಳಿಸಿ ಅಲೌಟ್ ಆಯಿತು. ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 392 ಗಳಿಸಿದ್ದ ಕರ್ನಾಟಕದ ಪರ ಇಂದು ಬ್ಯಾಟಿಂಗ್ ಆರಂಭಿಸಿದ ಕೃಷ್ಣಮೂರ್ತಿ ಸಿದ್ಧಾರ್ಥ್ ( 146 ರನ್, 18 ಬೌಂಡರಿ, 2 ಸಿಕ್ಸರ್) ಹಾಗೂ ಶ್ರೇಯಾಸ್ ಗೋಪಾಲ್( 19 ರನ್, 3 ಬೌಂಡರಿ) ಅವರು […]