ಪಡಿಕ್ಕಲ್ ಆಕರ್ಷಕ ಬ್ಯಾಟಿಂಗ್ ಬೃಹತ್ ಮೊತ್ತದತ್ತ ಕರ್ನಾಟಕ

ಚೆನ್ನೈ,ಮಾ.3- ಜಮ್ಮು ಕಾಶ್ಮೀರ ವಿರುದ್ದ 117 ರನ್‍ಗಳ ಬೃಹತ್ ಮೊತ್ತದಿಂದ ಗೆಲುವು ಸಾಧಿಸಿ ಎಲೆಟ್ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಮನೀಷ್ ಪಾಂಡೆ ಸಾರಥ್ಯದ ಕರ್ನಾಟಕ ತಂಡವು ಇಂದು ಪುದುಚೇರಿಯ ಸವಾಲನ್ನು ಎದುರಿಸುತ್ತಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡವು ಆರಂಭದಲ್ಲಿ ತಾಳ್ಮೆಯುತ ಆಟಕ್ಕೆ ಮುಂದಾದರೂ ಕೂಡ ಪುದುಚೇರಿಯ ವೇಗದ ಬೌಲರ್ ಸಂಗನ್‍ಕಾಲ್ ಅವರ ಬೌಲಿಂಗ್ ಸಿಲುಕಿ 39 ರನ್‍ಗಳಾಗುವಷ್ಟರಲ್ಲೇ ಪ್ರಮುಖ 2 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕರ್ನಾಟಕದ ಆರಂಭಿಕ ಆಟಗಾರ […]