ಸತತ ಶತಕ ಸಿಡಿಸಿದ ಗಮನ ಸೆಳೆದ ಯಶ್
ಗುವಾಹಟಿ, ಫೆ. 20- ಅಂಡರ್ 19 ವಿಶ್ವಕಪ್ ನಾಯಕ ಯಶ್ ಧೂಳ್ ಅವರು ತಮ್ಮ ಪಾದಾರ್ಪಣೆ ರಣಜಿ ಪಂದ್ಯದಲ್ಲೇ ಶತಕಗಳ ಮೇಲೆ ಶತಕ ಗಳಿಸುವ ಮೂಲಕ ಬಿಸಿಸಿಐನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗುವಾಹಟಿಯಲ್ಲಿ ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯಾವಳಿಯ ಮೊದಲ ಇನ್ನಿಂಗ್ಸ್‍ನಲ್ಲೇ ತಮ್ಮ ಸೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಂಡರ್ 19 ವಿಶ್ವ ಕಪ್ ವಿಜೇತ ಭಾರತ ನಾಯಕ ಯಶ್ ಧೂಳ್ ಅವರು ತಮಿಳುನಾಡಿನ ಸ್ಪಿನ್ ಹಾಗೂ ವೇಗದ ಬೌಲರ್‍ಗಳನ್ನು ದಂಡಿಸುವ ಮೂಲಕ 150 ಎಸೆತಗಳಲ್ಲೇ […]