ವಿಶ್ವ ಆರೋಗ್ಯಕ್ಕಾಗಿ 151 ಗಂಟೆಗಳ ಧಾರ್ಮಿಕ ಪೂಜೆ

ಬೆಂಗಳೂರು,ಮಾ.4- ವಿಶ್ವ ಆರೋಗ್ಯಕ್ಕಾಗಿ ಶತ ವೈಭವ ಕಾರ್ಯಕ್ರಮದ ಮೂಲಕ 151 ಗಂಟೆಗಳ ಕಾಲ ಧಾರ್ಮಿಕ ಪೂಜಾ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ರಂಜಿನಿ ಕಲಾಕ್ಷೇತ್ರ ಸಂಸ್ಥೆಯ ಕಾರ್ಯದರ್ಶಿ ಡಾ.ಸುಪರ್ಣ ರವಿ ಶಂಕರ್ ತಿಳಿಸಿದರು. ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಜನಿ ಕಲಾಕೇಂದ್ರ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ ಆರೋಗ್ಯ ಸರ್ವರಿಗೂ ಶಿಕ್ಷಣ ಮುಂತಾದ ಯೋಜನೆಗಳ ಅಡಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೆ ಶತ ವೈಭವ, ಸಹಸ್ತ್ರ ವೀಣಾ ಜೇಂಕಾರ ಮತ್ತು ಆರ್ಟ್ […]