ಚಾಲಕರ ಹೋರಾಟಕ್ಕೆ ಮಣಿದ ಸರ್ಕಾರ, ರ್‍ಯಾಪಿಡೋ ಬೈಕ್-ಟ್ಯಾಕ್ಸಿ ನಿಷೇಧ

ಬೆಂಗಳೂರು, ಫೆ.23- ಬಾಡಿಗೆ ವಾಹನ ಚಾಲಕರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‍ಗಳಾದ ರ್ಯಾಪಿಡೊ ( Rapido Bike Taxi ) ನಿಷೇಧಿಸಿ ಆದೇಶ ಹೊರಡಿಸಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಈ ಕುರಿತು ಆದೇಶ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ಯಾವುದೇ ಕಂಪೆನಿಗಳಿಗೆ ಬಾಡಿಗೆಗೆ ನೀಡಬಾರದು, ಒಂದು ವೇಳೆ ಬಾಡಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು. ಆ್ಯಪ್ ಆಧಾರಿತ ಬೈಕ್, ಟ್ಯಾಕ್ಸಿ ಸೇವೆ […]