ಡ್ರಾಪ್ ನೀಡಿ ಮಹಿಳೆಯ ಮೊಬೈಲ್ ಎಗರಿಸಿದ ರ‍್ಯಾಪಿಡೋ ಬೈಕ್ ಸವಾರ

ಬೆಂಗಳೂರು, ಡಿ.16- ಡ್ರಾಪ್ ಮಾಡುವ ನೆಪದಲ್ಲಿ ಮಹಿಳೆಯನ್ನು ರ್ಯಾಪಿಡೋ ಬೈಕ್ಲ್ಲಿ ಕರೆದೊಯ್ದ ಸವಾರ ಮಾರ್ಗಮಧ್ಯೆ ಆಕೆಯ ಮೊಬೈಲ್ ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುಸ್ತಾಫಾ ಪರಾರಿಯಾಗಿರುವ ಆರೋಪಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದಾರೆ.ಮಹಿಳೆಯೊಬ್ಬರು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದು, ಆ ಸಂದರ್ಭದಲ್ಲಿ ಬಂದ ಮುಸ್ತಾಫಾ ಎಂಬ ಸವಾರ ಮಹಿಳೆ ಹೇಳಿದ ಜಾಗಕ್ಕೆ ಡ್ರಾಪ್ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮಹಿಳೆಯು ರ್ಯಾಪಿಡೋ ಬೈಕ್ ಸವಾರ ಮುಸ್ತಾಫಾನ ಮೊಬೈಲ್ ನಂಬರ್ ಪಡೆದಿದ್ದು, […]