ರೆಪೋ ದರ ಯಥಾಸ್ಥಿತಿ, ಇ-ರುಪಿ ವಹಿವಾಟಿನ ಮೊತ್ತ ಹೆಚ್ಚಳ : ಆರ್‌ಬಿಐ ಮಹತ್ವದ ಘೋಷಣೆ

ಮುಂಬೈ, ಫೆ.10- ಕೋವಿಡೋತ್ತರದಲ್ಲಿ ದೇಶದ ಆರ್ಥಿಕ ಚೇತರಿಗೆ ಮತ್ತು ಜಿಡಿಪಿ ಸಕಾರಾತ್ಮಕವಾಗಿದ್ದು, ಹಣದುಬ್ಬರ ತಗ್ಗುವ ನಿರೀಕ್ಷೆ ಇದೆ ಎಂದಿರುವ, ಆರ್‍ಬಿಐ ಇದಕ್ಕೆ ಪೂರಕವಾಗಿ ರೆಪೋ ದರಗಳನ್ನು ಪರಿಷ್ಕರಣೆ ಮಾಡದೆ ಹೊಸ ದಾಖಲೆ ಬರೆದಿದೆ. ಜೊತೆಗೆ ಇ-ರುಪಿ ವಹಿವಾಟಿನ ಪ್ರಮಾಣವನ್ನು ಉತ್ತೇಜಿಸಲು ಮಹತ್ವದ ಘೋಷಣೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‍ಬಿಐ ಗವರ್ನರ್ ಶಕ್ತಿಕಾಂತ ದಾಸ್, ಉತ್ತಮ ಮಳೆ, ಬೆಳೆಯಿಂದಾಗಿ ಪೂರೈಕೆ ಹೆಚ್ಚಾಗಲಿದ್ದು, ಆರ್ಥಿಕ ಚೇತರಿಕೆ ಕಾಣುತ್ತಿದೆ. ಮುಂದಿನ ಆರ್ಥಿಕ ವರ್ಷ 2022ರ […]