ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಡಿವಾಳರಿಗೆ ಅವಮಾನ : ಕ್ಷಮೆ ಕೋರಲು ಆಗ್ರಹ
ಹುಳಿಯಾರು, ಡಿ.16- ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಮಡಿವಾಳರ ಬಗ್ಗೆ ಪದಬಳಕೆಯನ್ನು ಹಾಸ್ಯಸ್ಪದ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂದು ರಾಜ್ಯ ಮಡಿವಾಳ ಹೊರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ
Read more