ಕಿಟಕಿ ಮೂಲಕ ಮಲಗಿದ್ದವರ ವಿಡಿಯೋ ಮಾಡುತ್ತಿದ್ದ ಪೊಲೀಸಪ್ಪನಿಗೆ ಸ್ಥಳೀಯರಿಂದ ಗೂಸಾ

ಮೈಸೂರು, ಮೇ 7- ಸೆಕೆಯೆಂದು ಕಿಟಕಿ -ಬಾಗಿಲು ತೆರೆದು ಮಲಗಿದ್ದ ಮನೆಗಳ ಬಳಿ ಹೋಗಿ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡುತ್ತಿದ್ದ ವಿಕೃತ ಮನಸ್ಸಿನ ಪೊಲೀಸ್ ಕಾನ್‍ಸ್ಟೆಬಲ್‍ನನ್ನು ಸ್ಥಳೀಯರೇ ಹಿಡಿದು

Read more