ವಾಹನ ಮೇಲ್ಭಾಗದಲ್ಲಿ ಎಗ್ಸಾಟ್‍(ಹೊಗೆ ನಳಿಗೆ) ಜೋಡಣೆಗೆ ಸುಪ್ರೀಂಕೋರ್ಟ್ ನಕಾರ

ನವದೆಹಲಿ, ಮಾ.12-ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಎಲ್ಲ ವಾಹನಗಳಲ್ಲಿ ಕೆಳಭಾಗದ ಬದಲು ಮೇಲ್ಭಾಗದಲ್ಲಿ ಎಗ್ಸಾಟ್‍ಗಳನ್ನು (ಹೊಗೆ ನಳಿಗೆ) ಜೋಡಿಸಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್

Read more