ದುಬೈ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿ ಅರೆಸ್ಟ್

ಬೆಂಗಳೂರು.ಆ.25- ದುಬೈ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ರೂ. ಬೆಲೆಬಾಳುವ ಮಾದಕ ವಸ್ತು ಎಂಡಿ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ. ಕೇರಳದ ಮುನಾಫೀಸ್ ಅಲಿಯಾಸ್ ಟೋನಿ (26) ಬಂಧಿತ ಆರೋಪಿ. ಈತ ನಗರದ ಎಬಿಆರ್ ಲೇಔಟ್‍ನ ಅಶ್ವತ್ಥ್ ನಗರದ ರಾಯಲ್ ಸ್ಪ್ಲೆಂಡಿಡ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದನು. 2018ನೇ ಸಾಲಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ದುಬೈಗೆ ಹೋಗಿ ಅಲ್ಲಿಯೇ ಕೆಲವು ತಿಂಗಳುಗಳು ನೆಲೆಸಿದ್ದನು. ನಂತರ […]