ಪಾಕ್ ಅಭಿಮಾನಿಗೆ ತಿರುಗೇಟು ನೀಡಿದ ಇರ್ಫಾನ್ ಪಠಾಣ್

ದುಬೈ, ಸೆ. 4- ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಪಾಕಿಸ್ತಾನ ಹಾಗೂ ಭಾರತ ನಡುವೆ ಪಂದ್ಯಗಳು ನಡೆದರೆ ಪರಸ್ಪರ ಟೀಕೆಗಳು ಸರ್ವೇ ಸಾಮಾನ್ಯ. ಅದೇ ರೀತಿಯ ಟೀಕೆ ಮಾಡಲು ಹೊರಟಿದ್ದ ಪಾಕ್‍ನ ಅಭಿಮಾನಿಯೊಬ್ಬರಿಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ತಿರುಗೇಟು ನೀಡಿರುವ ಪ್ರಸಂಗ ಒಂದು ನಡೆದಿದೆ. ಇಂದು ದುಬೈನಲ್ಲಿ ಏಷ್ಯಾ ಕಪ್‍ನ ಸೂಪರ್ 4 ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ಪಾಕ್ ಅಭಿಮಾನಿ ಮೊಹಿನ್ ಶಕೀಬ್ ಅವರು ಹಾಸ್ಯಾಸ್ಪದವಾಗಿ ಕೇಳಿದ್ದಾರೆ, ಅದಕ್ಕೆ ಪ್ರತಿಕ್ರಿಯಿಸಿರುವ ಇರ್ಫಾನ್ […]