ತುಂಡಾಗಿದ್ದ ಕೈಯನ್ನು ಮರು ಜೋಡಿಸಿದ AIIMS ವೈದ್ಯರು

ಭುವನೇಶ್ವರ್, ಡಿ.23- ಭತ್ತದ ಪೈರು ಕತ್ತರಿಸುವ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಕೈ ಅನ್ನು ಯಶಸ್ವಿಯಾಗಿ ಮರು ಜೋಡಣೆ ಮಾಡುವ ಮೂಲಕ ಭುವನೇಶ್ವರದ ಎಐಐಎಂಎಸ್‍ನ ವೈದ್ಯರು, ಯುವತಿಯೊಬ್ಬಳಿಗೆ ಕಳೆದು ಹೋಗುತ್ತಿದ್ದ ಜೀವನವನ್ನು ಧಕ್ಕಿಸಿಕೊಟ್ಟಿದ್ದಾರೆ. ಒಡಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿ 25 ವರ್ಷದ ಯುವತಿ ಬರ್ಷಾದಾಸ್ ಡಿಸೆಂಬರ್ 9ರಂದು ಜಮೀನಿನಲ್ಲಿ ಕೆಲಸ ಮಾಡುವಾಗ ಆಕೆಯ ದುಪ್ಪಟ್ಟ ಭತ್ತದ ಪೈರು ಕತ್ತರಿಸುವ ಯಂತ್ರಕ್ಕೆ ಸಿಲುಕಿತ್ತು. ಕ್ಷಣಾರ್ಧದಲ್ಲಿ ಯಂತ್ರದ ಸೆಳೆತಕ್ಕೆ ಸಿಲುಕಿದ ಬರ್ಷಾಳ ಎಡಗೈ ಕೂಡಕತ್ತರಿಸಿ ಹೋಗಿತ್ತು. ಬೆಂಗಳೂರು ವಿವಿ ಆವರಣದಲ್ಲಿ ಮಾಸ್ಕ್ […]