ಅಮೆರಿಕಾದಲ್ಲಿ ಭಾರತೀಯಳ ಮೇಲೆ ಧರ್ಮಾಂದರ ದಾಳಿ

ವಾಷಿಂಗ್ಟನ್,ಜ.17- ರಿಪಬ್ಲಿಕನ್ ನ್ಯಾಷನಲ್ ಕಮಿಟಿ (ಆರ್‍ಎನ್‍ಸಿ) ಅಧ್ಯಕ್ಷ ಸ್ಥಾನಕ್ಕೆ ಸ್ರ್ಪಧಿಸುತ್ತಿರುವ ಪ್ರಮುಖ ಭಾರತೀಯ-ಅಮೆರಿಕನ್ ಅಟಾರ್ನಿ ಹರ್ಮೀತ್ ಲ್ಲೋನ್ ಅವರು ತಮ್ಮ ಧರ್ಮದ ಕಾರಣಕ್ಕಾಗಿ ಸ್ವಪಕ್ಷೀಯ ನಾಯಕರಿಂದ ದಾಳಿಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ರಿಪಬ್ಲಿಕನ್ ಪಕ್ಷದ ಸಹ-ಅಧ್ಯಕ್ಷರಾಗಿದ್ದ ಕೆಲಸ ಮಾಡಿದ್ದ 54 ವರ್ಷದ ಲ್ಲೋನ್ ಈ ಪ್ರಬಲ ಸ್ಥಾನಕ್ಕೆ ರೊನ್ನಾ ಮೆಕ್‍ಡೇನಿಯಲ್ ವಿರುದ್ಧ ಸ್ರ್ಪಧಿಸಿದ್ದಾರೆ. ತಾವು ಸಿಖ್ ಧರ್ಮಾಚರಣೆ ಮಾಡುತ್ತಿದ್ದು, ಈ ಕಾರಣಕ್ಕಾಗಿಯೇ ತಮ್ಮ ವಿರುದ್ಧ ಮತಾಂಧ ದಾಳಿ ನಡೆಯುತ್ತಿದೆ. ಆದರೆ ತಾವು ಹೆದರುವುದಿಲ್ಲ, ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ […]

ಅಮೇರಿಕ ಸಂಸತ್‌ನಲ್ಲಿ ಟ್ರಂಪ್’ಗೆ ಹೆಚ್ಚಿದ ಬಲ

ವಾಷಿಂಗ್ಟನ್, ನ.16 – ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಸದನ )ಆಯ್ಕೆಯಲ್ಲಿ ರಿಪಬ್ಲಿಕನ್ ಪಕ್ಷ ಬಹುಮತದ ತುದಿಯಲ್ಲಿದ್ದು ಕೆವಿನ್ ಮೆಕಾರ್ಥಿ ಅವರನ್ನು ಮುಂದಿನ ಸ್ಪೀಕರ್ ಸ್ಥಾನಕ್ಕೆ ಸಂಸದರು ಆಯ್ಕೆ ಮಾಡಿದ್ದಾರೆ. 435 ಸದಸ್ಯಬಲದ ಸಂಸತ್ತಿನಲ್ಲಿ ಮ್ಯಾಜಿಕ್ ಸಂಖ್ಯೆ 218 ತಲುಪಲು ಇನ್ನು 1 ಸ್ಥಾನ ಮಾತ್ರ ಬಾಕಿ ಇದ್ದು ,ಬಹುತೇಕ ಬಹುಮತ ರಿಪಬ್ಲಿಕನ್ ಪಕ್ಷಕ್ಕೆ ಒಲೆಯುವುದು ಪಕ್ಕ ಆಗಿದೆ ಇದರಿಂದ ಅಮೆರಿಕ ಮಾಜಿ ಅಧ್ಯಕ್ಷ ಡೊನಲ್ಡ್ ಟ್ರಂಪ್ ಬಲ ಹೆಚ್ಚಾಗಿದ್ದು ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನಿಚ್ಚಿತವಾಗಿದೆ. […]