ವಿಶ್ವಕಪ್ ನಂತರ ಮೆಸ್ಸಿ ನಿವೃತ್ತಿ..!

ಕತಾರ್,ಡಿ.14- ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ನಿವೃತ್ತಿಯಾಗುವ ಮುನ್ಸೂಚನೆ ನೀಡಿದ್ದಾರೆ.ನಿನ್ನೆ ನಡೆದ ಕ್ರೋವಿಷಿಯಾ ವಿರುದ್ಧದ ಸೆಮಿಫೈನಲ್‍ನಲ್ಲಿ ಮಿಂಚಿನ ಆಟವಾಡಿ ಅಜೇಂಟೈನಾ ತಂಡವನ್ನು ಫೈನಲ್ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೆಸ್ಸಿ ಅವರು ಫೀಫಾ ವಿಶ್ವಕಪ್ ಪಂದ್ಯದಲ್ಲಿ ಫೈನಲ್ ತಲುಪಿರುವುದು ಸಂತಸವಾಗಿದೆ. ಇದೆ ನನ್ನ ಕೊನೆಯ ಪಂದ್ಯವಾಗಬಹುದು ಎಂದು ಮಾರ್ಮಿಕವಾಗಿ ನೀಡಿರುವ ಹೇಳಿಕೆ ಅವರು ಫೈನಲ್ ಪಂದ್ಯದ ನಂತರ ತಮ್ಮ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಬಿಂಬಿಸಲಾಗುತ್ತಿದೆ. 2022 ರ ಫಿಫಾ ವಿಶ್ವಕಪ್ ಫೈನಲ್ ಅರ್ಜೆಂಟೀನಾ ಪರ […]