LTTE ಪುನರುಜ್ಜೀವನಕ್ಕೆ ಮುಂದಾದವರ ಮೇಲೆ NIA ದಾಳಿ
ನವದೆಹಲಿ,ಆ.7- ನಿಷೇಧಿತ ಎಲ್‍ಟಿಟಿಇ ಸಂಘಟನೆಯನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಪುನರುಜ್ಜೀವನಗೊಳಿಸಲು ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳಿಗೆ ಸೇರಿದ ಮನೆ ಹಾಗೂ ಇತರೆ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ(ಎನ್‍ಐಎ)ದಳ ದಾಳಿ ನಡೆಸಿದೆ. ತಮಿಳುನಾಡಿನ ಚಂಗ್ಲಾಪಟ್ಲು ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಶ್ರೀಲಂಕಾದ ಡ್ರಗ್ಸ್ ಮಾಫಿಯಾ ನಿಯಂತ್ರಿಸುವ ಸಿ.ಗುಣಶೇಖರನ್ ಅಲಿಯಾಸ್ ಗುಣ ಮತ್ತು ಪುಷ್ಪರಾಜ್ ಅಲಿಯಾಸ್ ಪೊಕ್ಕುಟಿ ಕಣ್ಣ ಮತ್ತು ಇವರ ಸಹಚರ ಹಾಜಿ ಸಲೀಂನ ಶಂಕಾಸ್ಪದ ಚಟುವಟಿಕೆಗಳನ್ನು ಆಧರಿಸಿ ದಾಳಿ ನಡೆಸಲಾಗಿದೆ. ಹಾಜಿ ಸಲೀಂ […]