ಕುಕ್ಕರ್ ಕಿರಾತಕನ ಟಾರ್ಗೆಟ್ ಏನಾಗಿತ್ತು..? ‘ಸ್ಪೋಟ’ಕ ಸಂಗತಿ ಬಹಿರಂಗ ..!

ಬೆಂಗಳೂರು,ಡಿ.17- ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಶಾರಿಕ್ ಮಂಗಳೂರಿನ ಜನನೀಬಿಢ ಸ್ಥಳದಲ್ಲಿ ಸ್ಫೋಟ ನಡೆಸಿ, ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಬೇಕು ಹಾಗೂ ಜನ ಸಾಮಾನ್ಯರಲ್ಲಿ ಭಯ ಹುಟ್ಟಿಸಬೇಕು ಎಂಬ ಉದ್ದೇಶ ಹೊಂದಿದ್ದ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ನವೆಂಬರ್ 19ರಂದು ಸಂಜೆ 4.30ರಲ್ಲಿ ಮಂಗಳೂರಿನ ನಾಗೋರಿಯಲ್ಲಿ ಸಂಭವಿಸಿದ ಬಾಂಬ್ ಸೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಐಎ ಅಧಿಕಾರಿಗಳಿಗೆ ಹಲವು ಸೋಟಕ ಮಾಹಿತಿಗಳು ತಿಳಿದು ಬಂದಿವೆ. ಸೋಟದಲ್ಲಿ ಶೇ.40ರಷ್ಟು ಸುಟ್ಟ ಗಾಯಗಳಿಂದ ಅಸ್ವಸ್ತಗೊಂಡು ಚಿಕಿತ್ಸೆ ಪಡೆಯುತ್ತಿದ್ದ […]