ಟಿ-20 ವಿಶ್ವಕಪ್ : ಆಸ್ಟ್ರೇಲಿಯಾ-ಭಾರತ ಫೈನಲ್ ಫೈಟ್, ಪಾಂಟಿಂಗ್ ಭವಿಷ್ಯ

ನವದೆಹಲಿ,ಅ.4- ಐಸಿಸಿ ಟಿ 20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ಮತ್ತು ಭಾರತ ಫೈನಲ್ ತಲುಪಿ ಚಾಂಪಿಯನ್ನ ಪಟ್ಟಕ್ಕೆ ಕಾದಾಟ ನಡೆಸಲಿವೆ ಕ್ರಿಕೆಟ್ ದಿಗ್ಗಜ ಆಸಿಸ್‍ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಟೀಮ್ ಇಂಡಿಯಾ ಚೊಚ್ಚಲ ಆವೃತ್ತಿಯ (2007) ಚಾಂಪಿಯನ್ಸ್ ಆಗಿದ್ದು ಬಳಿಕ ಟ್ರೋಫಿ ಗೆಲುವಿನ ಬರ ಎದುರಿಸಿದೆ. ಅತ್ತ 2021ರ ಆವೃತ್ತಿಯಲ್ಲಿ ಟ್ರೋಫಿ ಗೆದ್ದು ಮೊದಲ ಯಶಸ್ಸು ಕಂಡ ಆಸ್ಟ್ರೇಲಿಯಾ ತಂಡ ಇದೀಗ ತಾಯ್ನಾಡಿನಲ್ಲೂ ಅದೇ ಯಸಸ್ಸು ಕಂಡು ಬ್ಯಾಕ್ ಟು ಬ್ಯಾಕ್ […]