ಭಾರತ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಸೈಕಲ್ ಸವಾರಿ

ಇಂದೋರ್, ನ.28- ಭಾರತ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಹುಲ್‍ಗಾಂಧಿ ಇಂದು ಸೈಕಲ್ ಸವಾರಿಯ ಮೂಲಕ ಗಮನ ಸೆಳೆದರು.ಇಂದು ಬೆಳಗ್ಗೆ ಇಂದೋರ್‍ನ ಗಣಪತಿ ಚೌಕದಿಂದ ಯಾತ್ರೆ ಆರಂಭಗೊಂಡಿದ್ದು, ಯಾತ್ರೆಗೆ ಬೆಂಬಲ ವ್ಯಕ್ತ ಪಡಿಸಿ ಹಿರಿಯ ಸೈಕಲ್ ಯಾತ್ರಿಗಳು ಭಾಗವಹಿಸಿದ್ದರು. ಈ ವೇಳೆ ಸೈಕ್ಲಿಸ್ಟ್ ಒಬ್ಬರು ರಾಹುಲ್‍ಗಾಂಧಿಗೆ ಸೈಕಲ್ ನೀಡಿ ಸವಾರಿ ಮಾಡಲು ಆಹ್ವಾನಿಸಿದರು. ರಾಹುಲ್‍ಗಾಂ ಸ್ವಲ್ಪ ದೂರ ಸೈಕಲ್ ಸವಾರಿ ನಡೆಸಿದರು. ಇದಕ್ಕೂ ಮುನ್ನಾ ನಿನ್ನೆ ಬುಲೇಟ್ ಸವಾರಿ ಮಾಡುವ ಮೂಲಕ ರಾಹುಲ್ ಗಮನ ಸೆಳೆದಿದ್ದರು. ಖ್ಯಾತ ಉರ್ದು […]