ರಿಯೊ ಪ್ರೊಡಕ್ಷನ್ ಕಿಡ್ಸ್ ಫ್ಯಾಶನ್ ಶೋ

ಬೆಂಗಳೂರು, ಜು.21- ರಿಯೊ ಪ್ರೊಡಕ್ಷನ್ ಮತ್ತು ಎಲಿಮೆಂಟ್ಸ್ ಮಾಲ್ ನ ಸಹ ಬಾಗಿತ್ವದಲ್ಲಿ ನಡೆದ ರಿಯೊ ಎಲಿಮೆಂಟ್ಸ್ ಮಾಲ್ ರಾಷ್ಟ್ರೀಯ ಕಿಡ್ಸ್ ಫ್ಯಾಶನ್ ನಲ್ಲಿ 3 ರಿಂದ 17 ವರ್ಷ ವಯಸ್ಸಿನ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿವಿಗೊಳಿಸಿದರು. ರಿಯೊ ಎಲಿಮೆಂಟ್ಸ್ ಮಾಲ್ ಕಿಡ್ಸ್ ಫ್ಯಾಶನ್ ವೀಕ್ 3 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗಾಗಿ ರಾಷ್ಟ್ರೀಯ ಫ್ಯಾಷನ್ ಶೋ ನಡಿಸಿದ್ದು, ಈ ಋತುವಿನಲ್ಲಿ ರಿಯೊಪ್ರೊಡಕ್ಷನ್ ಮತ್ತು ಎಲಿಮೆಂಟ್ಸ್ ಮಾಲ್ ಇದನ್ನು ಪ್ರಸ್ತುತಪಡಿಸುತ್ತದೆ. ಇದು ಮಕ್ಕಳಿಗೆ ಅವರ ನಟನೆ […]