ರೂಪಾಯಿ ಮೌಲ್ಯ ಚೇತರಿಕೆ, 22 ಪೈಸೆ ಏರಿಕೆ

ಮುಂಬೈ,ಮಾ.1 – ಹಲವು ದಿನಗಳಿಂದ ಅಮೇರಿಕನ್ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಿದ್ದ ರೂಪಾಯಿ ಇಂದು 22 ಪೈಸೆ ಏರಿಕೆ ಕಂಡಿದೆ. ಇಂದಿನ ವಿದೇಶಿ ವಿನಿಮಯದಲ್ಲಿ,ದೇಶಿಯ ಹಣದ ಮೌಲ್ಯವು ಡಾಲರ್ಎದುರು 82.48 ರಲ್ಲಿ ಆರಂಭಗೊಂಡು 82.36 ಕ್ಕೆ ಏರಿಕೆಯಾಯಿತು. ಈ ಮೂಲಕ ನಿನ್ನೆಗಿಂತ 22 ಪೈಸೆ ಹೆಚ್ಚಳವಾಯಿತು. ಶನಿವಾರ ರುಪಾಯಿ ಮೌಲ್ಯವು 82.58 ರಲ್ಲಿ ಕೊನೆಗೊಂಡಿತ್ತು. ಈ ಮೂಲಕ ಭಾರತದ ಆರ್ಥಿಕ ವಲಯ ನಿಟ್ಟಿಸಿರು ಬಿಟ್ಟಿದ್ದು, ದೇಶಿಯ ಷೇರುಗಳಲ್ಲಿನ ಧನಾತ್ಮಕ ಬೆಳವಣಿಗೆಯ ಮಧ್ಯೆ ರೂಪಾಯಿ ಮೌಲ್ಯವು ವೃದ್ಧಿಯಾಗಿರುವುದು ಆಶಾದಾಯಕವಾಗಿದೆ. #Rupee, […]