ಕೋಝಿಕೋಡ್ ಪೊಲೀಸರ ಎದುರು ಹಾಜರಾದ ರಿಷಬ್‍ ಶೆಟ್ಟಿ, ಕಿರಂಗದೂರು

ತಿರುವಂತನಪುರಂ,ಫೆ.13-ಹೈಕೋರ್ಟ್ ನಿರ್ದೇಶನದ ಮೇರೆಗೆ ಕನ್ನಡದ ಸೂಪರ್‍ಹಿಟ್ ಚಲನಚಿತ್ರ ಕಾಂತಾರ ಚಿತ್ರದ ನಿರ್ಮಾಪಕ ವಿಜಯ್‍ಕಿರಂಗದೂರು ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರುಗಳು ಕೇರಳ ತನಿಖಾಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು. ಕಾಂತಾರಾ ಚಿತ್ರದ ವರಾಹರೂಪಂ ಗೀತೆಯ ಕೃತಿಚೌರ್ಯ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ನಿನ್ನೆ ಇಬ್ಬರು ಕೇರಳದ ಕೋಝಿಕೋಡ್ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು.ನ್ಯಾಯಾಲಯದ ನಿರ್ದೇಶನದಂತೆ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಂಗದೂರು ಅವರುಗಳು ತನಿಖಾಕಾರಿಯ ಮುಂದೆ ಹಾಜರಾಗಿ ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ […]