ಕಿಂಗ್ ಚಾರ್ಲ್ಸ್ ಭೇಟಿ ಮಾಡಲಿದ್ದಾರೆ ರಿಷಿ ಸುನಕ್

ಲಂಡನ್,ಅ.25- ಇಂದು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಭೇಟಿಯಾಗಲಿದ್ದಾರೆ. ಇಂದು ಔಪಚಾರಿಕವಾಗಿ ರಿಷಿ ಅವರನ್ನು ಕಿಂಗ್ ಚಾಲ್ಸರ್ï ಅವರು ಹೊಸ ಪ್ರಧಾನಿಯಾಗಿ ಘೋಷಿಸಲಿದ್ದಾರೆ.ನಂತರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಅವರು ಇಂದು ಬೆಳಿಗ್ಗೆ 10 ಡೌನಿಂಗ್ ಸ್ಟ್ರೀಟ್‍ನಲ್ಲಿ ತಮ್ಮ ಅಂತಿಮ ಕ್ಯಾಬಿನೆಟ್ ಸಭೆಯನ್ನು ನಡೆಸಲಿದ್ದಾರೆ. ನಂತರ ಬಕಿಂಗ್ಹ್ಯಾಮ್ ಅರಮನೆಗೆ ಹೋಗಿ ತನ್ನ ರಾಜೀನಾಮೆಯನ್ನು ಕಿಂಗ್ […]