ಬಿಬಿಎಂಪಿಯಿಂದಲೇ ಹೊಸಕೆರೆಹಳ್ಳಿ ಕೆರೆ ಒತ್ತುವರಿ..!

ಬೆಂಗಳೂರು,ಮಾ.23-ಕೆರೆಗಳನ್ನು ರಕ್ಷಿಸಬೇಕಿರುವ ಬಿಬಿಎಂಪಿಯ ಕೆರೆ ಒತ್ತುವರಿ ಮಾಡೋಕೆ ಮುಂದಾಯ್ತ ಅನ್ನೋ ಅನುಮಾನ ಶುರುವಾಗಿದೆ.ಜನಸಾಮಾನ್ಯರ ವಿರೋಧದ ನಡುವೆಯೂ ಹೊಸಕೆರೆಹಳ್ಳಿ ಕೆರೆಯಲ್ಲಿ ರಸ್ತೆ ನಿರ್ಮಾಣ ಮಾಡೋ ಕಾರ್ಯ ಆರಂಭವಾಗಿರುವುದರಿಂದ ಎಲ್ಲರಿಗೂ ಈ ಅನುಮಾನ ಕಾಡತೊಡಗಿದೆ. ಈ ಕೆರೆ ವ್ಯಾಪ್ತಿ ಎರಡು ವಿಧಾನಸಭ ಕ್ಷೇತ್ರಕ್ಕೆ ಬರುತ್ತೆ, ಕಂದಾಯ ಸಚಿವ ಅರ್ ಅಶೋಕ್ ಪ್ರತಿನಿಸುವ ಪದ್ಮನಾಭನಗರ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರವನ್ನು ಪ್ರತಿನಸುವ ತೋಟಗಾರಿಕ ಸಚಿವ ಮುನ್ನಿರತ್ನ ಅವರ ವ್ಯಾಪ್ತಿಗೆ ಬರುತ್ತದೆ. ಚುನಾವಣೆ ಅತ್ರ ಬರ್ತಿದಂಗೆ ಜನ್ರ ವಿಶ್ವಾಸ ಗಳಿಸಬೇಕು ಎಂಬ ಉದ್ದೇಶದಿಂದ ಖಾಸಗೀ […]

ಮಿನಿ ವ್ಯಾನ್ ಮಗುಚಿ ಬಿದ್ದು ನಾಲ್ವರು ಅಯ್ಯಪ್ಪ ಭಕ್ತರ ಸಾವು

ಗುಂಟೂರು (ಆಂಧ್ರಪ್ರದೇಶ), ಡಿ.5- ಮಂಜು ತಂದ ಅವಾಂತರದಿಂದಾಗಿ ಮಿನಿ ವ್ಯಾನ್ ಒಂದು ರಸ್ತೆಯಲ್ಲೇ ಉರುಳಿ ಬಿದ್ದ ಪರಿಣಾಮ ನಾಲ್ವರು ಅಯ್ಯಪ್ಪ ಸ್ವಾಮಿ ಭಕ್ತರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಗುಂಟೂರು ಜಿಲ್ಲೆಯ ಜಂಪಾನಿ ಗ್ರಾಮದಲ್ಲಿ ಸಂಭವಿಸಿದೆ. ಕೇರಳದ ಶಬರಿ ಮಲೈ ಯಾತ್ರೆಗೆ ತೆರಳುವ ಸಲುವಾಗಿ ತೆನಾಲಿ ರೈಲು ನಿಲ್ದಾಣಕ್ಕೆ ಮಿನಿ ವ್ಯಾನ್‍ನಲ್ಲಿ ತೆರಳುತ್ತಿದ್ದ ವೇಳೆ ಜಂಪಾನಿ ಗ್ರಾಮದ ಬಳಿ ತಿರುವು ತೆಗೆದುಕೊಳ್ಳುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ರಸ್ತೆಯಲ್ಲೇ ಉರುಳಿಬಿದ್ದಿದೆ. ಮಿನಿ […]