ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಾಡ್ ಮಾರ್ಷ್ ನಿಧನ

ಬ್ರಿಸ್ಬೇನï, ಮಾ 4- ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಸಮೃದ್ಧ ವಿಕೆಟ್ ಕೀಪರ್, ಎಡಗೈ ಬ್ಯಾಟ್ಸಮಾನ್ ರಾಡ್ ಮಾರ್ಷ್(74) ಅವರು ನಿಧನರಾಗಿದ್ದಾರೆ. ಕ್ವೀನ್ಸಾಲ್ಯಾಂಡ್ ರಾಜ್ಯದಲ್ಲಿ ನಿ ಸಂಗ್ರಹಣಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಹೃದಯಾಘಾತದಿಂದ ಅಡಿಲೇಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಆರೋಗ್ಯ ಏರುಪೇರಾಗಿ ಬೆಳಿಗ್ಗೆ ನಿಧನರಾಗಿದ್ದಾರೆ. 1970 ರಿಂದ 1984 ರವರೆಗೆ ಆಸ್ಟ್ರೇಲಿಯಾ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿದ ಮಾರ್ಷ್ ಅವರು ಕ್ರಿಕೆಟ್ ದಿಗ್ಗಜ ವೇಗಿ ಡೆನ್ನಿಸ್ ಲಿಲ್ಲೀ ಅವರೊಂದಿಗೆ ಸಹ ಆಟಗಾರರಾಗಿ ಉತ್ತಮ ಗೆಳೆಯರಾಗಿದ್ದರು. ಸ್ಪೋರ್ಟ್ ಆಸ್ಟ್ರೇಲಿಯಾ […]