ಮತದಾರರ ಪಟ್ಟಿಯಲ್ಲಿದ್ದಾರೆ 17 ಸಾವಿರಕ್ಕೂ ಹೆಚ್ಚು ಶತಾಯುಷಿಗಳು.!

ಬೆಂಗಳೂರು,ಮಾ.20- ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ 17,000ಕ್ಕೂ ಹೆಚ್ಚು ನೋಂದಾಯಿತ ಮತದಾರರು 100 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 5.21 ಕೋಟಿ ನೋಂದಾಯಿತ ಮತದಾರರಿದ್ದು, ಅವರಲ್ಲಿ 2.59 ಕೋಟಿ ಮಹಿಳೆಯರಿದ್ದಾರೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು 9.17 ಲಕ್ಷ ಮತ್ತು ತೃತೀಯ ಲಿಂಗ ಮತದಾರರು 4,699 ಹಾಗೂ 16,973 ಶತಾಯುಷಿ ಮತದಾರರಿದ್ದು ಅವರಲ್ಲಿ 9,985 ಮಹಿಳಾ ಶತಾಯಿಷಿಗಳಿದ್ದಾರೆ. ಈ ಶತಾಯುಷಿಗಳಲ್ಲಿ ಹಲವರು ಮತದಾನ ಮಾಡಲು ಹೋಗಬಹುದು. ಆದರೆ ಅವರಲ್ಲಿ ಅನೇಕರು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ […]

ಉತ್ತರಾಖಾಂಡ್‍ : ಕಂದಕಕ್ಕೆ ಕಾರು ಉರುಳಿ ಬಿದ್ದು 12 ಸಾವು

ಡೆಹ್ರಾಡೂನ್,ನ.19- ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕಾರು ಎತ್ತರದ ಪ್ರದೇಶ ಏರಲಾಗದೆ ಹಿಂಬದಿ ಚಲಿಸಿ ರಸ್ತೆ ಬದಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಾಖಾಂಡ್‍ನ ಚಮೋಲಿ ಜಿಲ್ಲಾಯ ಪಲ್ಲಾ ಗ್ರಾಮದ ಬಳಿ ಸಂಭವಿಸಿದೆ. ಘಟನೆಯಲ್ಲಿ ಇತರ ಐದು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಮುಖ್ಯಮಂತ್ರಿ ಧಾಮಿ ಅವರು ಮೃತರ ಕುಟುಂಬ ವರ್ಗದವರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಜತೆಗೆ ಘಟನೆ ಕುರಿತಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. 10 ಪ್ರಯಾಣಿಕರನ್ನು ಸಾಗಿಸಬಲ್ಲ ಟಾಟಾ ಸುಮೋ […]