ಜಮೀನುದಾರರ ಆಸ್ತಿ ದಾಖಲಾತಿ ತಿದ್ದುಪಡಿ ಮಾಡಿ ವಂಚಿಸಿದ್ದ ಆರೋಪಿ ಮತ್ತು ರೌಡಿ ಬಂಧನ
ಬೆಂಗಳೂರು, ಫೆ.17- ಹಣದ ಆಸೆಗಾಗಿ ಜಾಮೀನುದಾರರ ಆಸ್ತಿ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ಮೋಸ ಮಾಡುತ್ತಿದ್ದ ವ್ಯಕ್ತಿ ಮತ್ತು ರೌಡಿಯೊಬ್ಬನನ್ನು ಯಶವಂತಪುರ ಠಾಣೆ ಪೊಲೀಸರು ಬಂಸಿದ್ದಾರೆ. ಆಸ್ತಿ ದಾಖಲಾತಿಗಳನ್ನು ಈಗಾಗಲೇ ಬೇರೊಂದು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೀಡಿರುವ ವಿಚಾರ ಗೊತ್ತಿದ್ದರೂ ಸಹ ಹಣದ ಆಸೆಗೆ ನ್ಯಾಯಾಲಯಕ್ಕೆ ಆ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ಮೋಸ ಮಾಡುತ್ತಿದ್ದ ಈ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ವಿರುದ್ಧ ಸಬ್‍ಇನ್ಸ್‍ಪೆಕ್ಟರ್ ನಿತ್ಯಾನಂದಚಾರಿ ಅವರು ಸಿಆರ್‍ಪಿಸಿ ಅಡಿ ಪಿಎಆರ್ ಪ್ರಕರಣವನ್ನು ದಾಖಲಿಸಿ […]