ಐಪಿಎಲ್ ಮಿನಿ ಹರಾಜು, ಭರ್ಜರಿ ಬೇಟೆಯಾಡಿದ ಆರ್‍ಸಿಬಿ

ಬೆಂಗಳೂರು, ಫೆ.13- ಚೊಚ್ಚಲ ಮಹಿಳಾ ಐಪಿಎಲ್ ಟೂರ್ನಿ ಅಂಗವಾಗಿ ಇಂದು ಮುಂಬೈನ ಐಷಾರಾಮಿ ಖಾಸಗಿ ಹೊಟೇಲ್‍ನಲ್ಲಿ ಮಿನಿ ಹರಾಜು ನಡೆಯುತ್ತಿದ್ದು, ಆರ್‍ಸಿಬಿ ಫ್ರಾಂಚೈಸಿಗಳು ಭರ್ಜರಿ ಬೇಟೆ ಆಡುವ ಮೂಲಕ ತಂಡವನ್ನು ಬಲಿಷ್ಠಗೊಳಿಸಿಕೊಂಡು ಟ್ರೋಫಿ ಗೆಲ್ಲುವತ್ತ ಚಿತ್ತ ಹರಿಸಿದೆ. ಭಾರತ ತಂಡದ ಸೋಟಕ ಬ್ಯಾಟರ್ ಸ್ಮೃತಿ ಮಂದಾನಾ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಬಿಕರಿ ಆಗುತ್ತಾರೆ ಎಂದು ಹರಾಜಿಗೂ ಮುನ್ನವೇ ಅಂದಾಜಿಸಲಾಗಿತ್ತು. ಅದರಂತೆ ಮೂಲ ಬೆಲೆ 50 ಲಕ್ಷ ಹೊಂದಿದ್ದ ಮಂದನಾ, 3.4 ಕೋಟಿಗೆ ಆರ್‍ಸಿಬಿ […]