ಅಮೆರಿಕದಲ್ಲಿ ಜೂ.ಎನ್‌ಟಿಆರ್‌ಗೆ ಅದ್ಭುತ ಸ್ವಾಗತ

ಲಾಸ್‍ಏಂಜಲೀಸ್,ಜ.10- ಟಾಲಿವುಡ್‍ನ ಬ್ಲಾಕ್ ಬಸ್ಟರ್ ಹೀರೋ ಜೂನಿಯರ್ ಎನ್‌ಟಿಆರ್‌ಗೆ ಅಮೆರಿಕದಲ್ಲೂ ಅದ್ಬುತ ಸ್ವಾಗತ ಸಿಕ್ಕಿದೆ. ಅವರು ನಟಿಸಿರುವ ಆರ್‌ಆರ್‌ಆರ್‌ ಚಿತ್ರ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ನಾಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿರುವುದರಿಂದ ಅವರು ಲಾಸ್ ಏಂಜಲೀಸ್‍ನ ಚೈನಿಸ್ ಥಿಯೇಟರ್‍ಗೆ ಆಗಮಿಸಿದಾ ಅಭಿಮಾನಿಗಳು ಅವರನ್ನು ಸುತ್ತುವರೆದು ತಮ್ಮ ನೆಚ್ಚಿನ ನಾಯಕನ ಕೈ ಕುಲುಕಿ ಖುಷಿಪಟ್ಟರು. ಆರ್‌ಆರ್‌ಆರ್‌ ಹಾಗೂ ಆ ಚಿತ್ರದ ನಾಟು ನಾಟು ಟ್ರ್ಯಾಕ್ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಇದರ ಜತೆಗೆ ನಾಟು ನಾಟು […]