ಸತತ 3ನೇ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆ

ನವದೆಹಲಿ, ಮೇ 1- ವಾಣಿಜ್ಯ ಬಳಕೆಯ ಉರುವಲು ಅನಿಲದ ಬೆಲೆಯನ್ನು 102.50 ರೂಪಾಯಿಗೆ ಹೆಚ್ಚಿಲಾಗಿದೆ. ಸಮಾಧಾನಕರ ಅಂಶವೆಂದರೆ ಅಡುಗೆ ಅನಿಲದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.  ಬೆಲೆ ಏರಿಕೆ

Read more