ಬಾಹುಬಲಿ-2 ದಾಖಲೆ ಮುರಿದ ಪಠಾಣ್

ಬೆಂಗಳೂರು, ಮಾ.6- ಒಟಿಟಿ ಅಬ್ಬರ, ಪೈರೆಸಿಯಿಂದ ಕಂಗೆಟ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದೇ ಸವಾಲು ಎಂಬ ಕಾಲದಲ್ಲಿ ಸಾಲು ಸಾಲು ಚಿತ್ರಗಳ ಯಶಸ್ಸು ಹೊಸ ಚೈತನ್ಯ ನೀಡಿದೆ. ಬಿಡುಗಡೆಯಾದ ಕಡಿಮೆ ಅವಧಿಯಲ್ಲೇ ಸಾವಿರ ಕೋಟಿ ಕ್ಲಬ್ ಸೇರಿ, ಭರ್ಜರಿ ಹಿಟ್ ಪಡೆದಿದ್ದ ಬಾಹುಬಲಿ-2 ದಾಖಲೆಯನ್ನು ಮುರಿದು ಬಾಲಿವುಡ್ ಬಾದ್ ಶಾ ಶಾರುಖಾನ್ರ ಆ್ಯಕ್ಷನ್ ಬೇಸ್ಡ್ ಸಿನಿಮಾ ಪಠಾಣ್ ಮುನ್ನುಗ್ಗುತ್ತಿದೆ. ಈ ಮೂಲಕ ಶಾರುಖ್ ಕಮ್ಬ್ಯಾಕ್ಗೆ ಅಬ್ಬರದ ಸ್ವಾಗತಸಿಕ್ಕಿದೆ. ಬೇಷರಂ ರಂಗ್’ ಹಾಡಿನಿಂದ ವಿವಾದಕ್ಕೆ ಗ್ರಾಸವಾಗಿ ನಿಷೇಧದ ಆತಂಕ ಎದುರಿಸಿಯೂ […]