ಶಿವಸೇನೆ ಪಕ್ಷದ ಶಿರ್ಷಿಕೆ, ಚಿನ್ಹೆ ಖರೀದಿಗೆ 2 ಸಾವಿರ ಕೋಟಿ ಒಳ ಒಪ್ಪಂದ

ಮುಂಬೈ,ಫೆ.19- ಶಿವಸೇನೆ ಪಕ್ಷದ ಚಿನ್ಹೆಯಾದ ಬಿಲ್ಲು ಮತ್ತು ಬಾಣ ಹೆಗ್ಗುರತನ್ನು ಖರೀದಿಸಲು ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ಒಳ ಒಪ್ಪಂದ ನಡೆದಿದೆ ಎಂದು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ. ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಣದ ನಾಯಕರೂ ಆಗಿರುವ ಸಂಜಯ್ ರಾವುತ್‍ರ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣದ ಶಾಸಕ ಸದಾ ಸರ್ವಂಕರ್ ತಳ್ಳಿ ಹಾಕಿದ್ದಾರೆ. ಅಷ್ಟು ದೊಡ್ಡ ಮೊತ್ತದ ಹಣಕ್ಕೆ ಸಂಜಯ್ ರಾವುತ್ ಕ್ಯಾಷಿಯರ್? ಆಗಿದ್ದರೆ ಎಂದು […]