ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!

ತಿರುವನಂತಪುರ.ಸೆ.19- ಅದೃಷ್ಠ ಒಲಿದರೆ ಕುಚೇಲನು ಕ್ಷಣ ಮಾತ್ರದಲ್ಲೇ ಕುಬೇರನಾಗುತ್ತಾನೆ ಎಂಬ ಮಾತಿನಂತೆ ಎಲ್ಲರೂ ನಿಬ್ಬೆರಗಾಗುವಂತೆ ಇಲ್ಲಿನ ಆಟೋ ಚಾಲಕನೊಬ್ಬನಿಗೆ 25 ಕೋಟಿ ರೂ ಲಾಟರಿ ಹೊಡೆದಿದೆ. ಶ್ರೀವರಾಹಂ ಮೂಲದ ವೃತ್ತಿಯಲ್ಲಿ ಬಾಣಸಿಗನಾದ ಅನೂಪ್‍ಗೆ ಅದೃಷ್ಠ ಒಲಿದು ಬಂದಿದ್ದು ಈಗ ಆತನ ಖುಷಿಗೆ ಪಾರವೇ ಇಲ್ಲದಂತಾಗಿದೆ. ಕೆಲ ದಿನದ ಹಿಂದೆ ಮಲೇಷಿಯಾಕ್ಕೆ ಹೋಗಿ ಬಾಣಸಿಗನಾಗಿ ಕೆಲಸ ಮಾಡಲು ಬ್ಯಾಂಕ್‍ಯೊಂದರಲ್ಲಿ 3 ಲಕ್ಷ ಸಾಲಕ್ಕೆ ಅರ್ಜಿ ಹಾಕಿದ್ದ ಅನೂಪ್‍ಗೆ ಭಾನುವಾರ ಡ್ರಾ ಆದ ಕೇರಳದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 […]