ಡಾಲರ್ ಎದುರು ತುಸು ಚೇತರಿಸಿಕೊಂಡ ರುಪಾಯಿ ಮೌಲ್ಯ

ಮುಂಬೈ,ಅ.25 ಸತತ ಕುಸಿತ ಕಂಡಿದ್ದ ರುಪಾಯಿ ಮೌಲ್ಯ ಇಂದು ತುಸು ವೃದ್ಧಿಯಾಗಿದ್ದು ಭರವಸೆ ಮೂಡಿಸಿದೆ. ದೇಶೀಯ ಷೇರುಮಾರುಕಟ್ಟೆಯಲ್ಲಿ ಬಳಿಗ್ಗೆ ವಹಿವಾಟು ಆರಂಭವಾದ ನಂತರ ರುಪಾಯಿ ಮೌಲ್ಯ ವೃದ್ಧಿ ಹಾದಿ ಹಿಡಿದಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 82.71ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ, ಬೆಳಿಗ್ಗೆ 10 ಗಂಟೆ ವೇಳೆಗೆ 26 ಪೈಸೆ ವೃದ್ಧಿಯಾಗಿ 82.62 ರಲ್ಲಿ ವಹಿವಾಟು ನಡೆಸಿತು. ಕಳೆದ ಕೆಲ ದಿನಗಳಿಂದ ರುಪಾಯಿ ಸತತ ಕುಸಿಯಿತ್ತಿತ್ತು ದೀಪಾವಳಿಯ ಹಬ್ಬದ ನಡುವೆ ವೃದ್ಧಿ ಕಂಡಿರುವುದು ಭರವಸೆ ಮೂಡಿಸಿದೆ. ಕಳೆದ 6 […]