ಉಕ್ರೇನ್ ಬಹುತೇಕ ನಗರಗಳು ರಷ್ಯಾ ವಶಕ್ಕೆ

ಕ್ಯಿವ್,ಮಾ.3- ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಬಹುತೇಕ ನಗರಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ಯುದ್ಧ ಗೆಲ್ಲುವತ್ತ ದಾಪುಗಾಲು ಇಟ್ಟಿದೆ. ಉಕ್ರೇನ್ ಅಧ್ಯಕ್ಷ ವೋಲ್ಡೊಮಿರ್ ಝೆಲೆನ್ಸ್ಕಿ ಮತ್ತು ಸ್ಥಳೀಯ ಸೇನೆಯ ತೀವ್ರ ಪ್ರತಿರೋಧದ ನಡುವೆ ರಷ್ಯಾ ಪಡೆ ಹಂತ ಹಂತವಾಗಿ ಮುಂದುವರೆಯುತ್ತಿದ್ದು, ನಿನ್ನೆ ಖೆರೋಸನ್ ನಗರವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಇಂದು ಖಾರ್ಕಿವ್ ನಗರವನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸನ್ನಹದಲ್ಲಿದೆ. ಜತೆಗೆ ರಾಜಧಾನಿ ಕ್ಯಿವ್ ಒಳಗೊಂಡಂತೆ ಹಲವಾರು ನಗರಗಳ ಸುತ್ತ ರಷ್ಯಾ ಸೇನಾ ಪಡೆ ಸುತ್ತುವರೆದಿದ್ದು, ಯುದ್ಧ […]