ಐರ್ಲೆಂಡ್ ಕರಾವಳಿಯಲ್ಲಿ ರಷ್ಯಾ ನೌಕಾ ವ್ಯಾಯಾಮ

ಮಾಸ್ಕೋ, ಜ-30-ಉಕ್ರೇನ್ ಮೇಲೆ ಆಕ್ರಮಣ ಮಾಡಲು ತಯಾರಿ ನಡೆಸುತ್ತಿದೆ ಎಂಬ ಆರೋಪ ಮತ್ತು ಆತಂಕದ  ರಷ್ಯಾ ಐರ್ಲೆಂಡ್ ಕರಾವಳಿಯಲ್ಲಿ ನೌಕಾ ವ್ಯಾಯಾಮಗಳನ್ನು ಸ್ಥಳಾಂತರಿಸುವುದಾಗಿ ಹೇಳಿದೆ. ಮುಂದಿನ ಫೆಬ್ರವರಿ 3ರಿಂದ 8 ರವರೆಗೆ ನೈಋತ್ಯ ಐರ್ಲೆಂಡ್‍ನಿಂದ 240 ಕಿಲೋಮೀಟರ್ ದೂರದ ಅಂತರಾಷ್ಟ್ರೀಯ ಕಡಲಲ್ಲಿ ನೌಕಾ ವ್ಯಾಯಾಮ ನಡೆಸುವುದಾಗಿ ಹೇಳಿದೆ . ಇದಕ್ಕೆ ಐರಿಶ್ ವಿದೇಶಾಂಗ ಸಚಿವ ಸೈಮನ್ ಕೊವೆನಿ ವಿರೋಧಿಸಿದ್ದಾರೆ, ಉಕ್ರೇನ್‍ನಲ್ಲಿ ಏನು ನಡೆಯುತ್ತಿದೆ ಎಂಬುದರ ಗೊತ್ತಿದೆ ಮಿಲಿಟರಿ ಚಟುವಟಿಕೆ ನಡೆಸಿ ಉದ್ವಿಗ್ನತೆಯನ್ನು ಹೆಚ್ಚಿಸಲು ಇದು ಸಮಯವಲ್ಲ ಎಂದಿದ್ದಾರೆ. […]