ಉಕ್ರೇನ್‍ ವಿಶ್ವವಿದ್ಯಾನಿಲಯಗಳ ಎಡವಟ್ಟು, ಪರದಾಡುತ್ತಿರುವ ವಿದ್ಯಾರ್ಥಿಗಳು

ಕೀವ್,ಮಾ.2-ಉಕ್ರೇನ್‍ನ ವಿಶ್ವವಿದ್ಯಾಲಯಗಳು ಸೃಷ್ಟಿಸಿದ ಗೊಂದಲ ಮತ್ತು ಸರ್ಕಾರದ ಸಕಾಲಿಕ ರಾಜತಾಂತ್ರಿಕ ಸಮಯ ಪ್ರಜ್ಞೆ ಕೊರತೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಯುದ್ಧ ಪೀಡಿತ ಪ್ರದೇಶದಲ್ಲಿ ಪರದಾಡುವಂತಾಗಿದೆ. ಬಹಳಷ್ಟು ದೇಶಗಳು ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ತಮ್ಮ ದೇಶದ ಪ್ರಜೆಗಳನ್ನು ಸ್ಥಳಾಂತರಿಸಿವೆ. ಇನ್ನು ಕೆಲವು ದೇಶಗಳು ಉಡಾಫೆಯಿಂದಲೋ ಅಥವಾ ಸಮಯ ಪ್ರಜ್ಞೆ ಕೊರತೆಯಿಂದ ನಿರ್ಲಕ್ಷಿಸಿವೆ. ಆದರೆ, ಭಾರತೀಯರ ಸಮಸ್ಯೆಯೇ ಭಿನ್ನವಾಗಿದೆ. ಫೆ.24ರಿಂದ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದೆ. ಅದಕ್ಕೂ ಎರಡು ದಿನ […]